ಸಿದ್ದಾಪುರ ಜಾತ್ರೆಯಲ್ಲಿ ಅಪ್ಪುವಿನ ಮೆರವಣಿಗೆ!
ಜಮಖಂಡಿ : ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶ್ರೀ ಗ್ರಾಮ ದೇವತೆ ಕರೆಮ್ಮದೇವಿ ಜಾತ್ರೆಯಲ್ಲಿ.
ಎಲ್ಲ ವಾದ್ಯ ಮೇಳದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಎಲ್ಲರ ಗಮನ ಸೆಳೆಯಿತು.
ಗ್ರಾಮದ ಸಮಸ್ತರಿಂದ ಶ್ರೀ ದೇವಿಯ ರಥೋತ್ಸವ ಕೂಡ ಜರುಗಿತು.
ವರದಿ. ಪರ್ವ ನ್ಯೂಸ್ ಕನ್ನಡ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ