ಹಾಲು ಕುಡಿದ ಕಲ್ಲು ಬಸವ !

ಜಮಖಂಡಿ : ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಕಲ್ಲು ಬಸವ ಹಾಲು ಕುಡಿದ ಘಟನೆ ನಡೆದಿದೆ. 
ಗ್ರಾಮದಲ್ಲಿ ಸಾಯಂಕಾಲ 5 ಗಂಟೆ ಸುಮಾರಿಗೆ ಭಕ್ತರೊಬ್ಬರು ದೇವಸ್ಥಾನಕ್ಕೆ ಹೋಗಿ ಚಮಚದಿಂದ ಹಾಲು ಕುಡಿಸಿದ್ದಾರೆ. ಹಾಗೆಯೇ ಬಸವಣ್ಣ  ಹಾಲು ಕುಡಿಯುತ್ತಿದ್ದಾನೆ ಎಂದು ಸುದ್ದಿ ಹಬ್ಬಿ ಗ್ರಾಮದ ಎಲ್ಲರೂ ವೇಗವಾಗಿ ಬಂದು ಹಾಲು ತಂದು ಕುಡಿಸಲು ಪ್ರಾರಂಭಿಸಿದ್ದಾರೆ. 

ವರದಿ : ಪರ್ವ ನ್ಯೂಸ್ ಕನ್ನಡ

ಕಾಮೆಂಟ್‌ಗಳು