ಸಿದ್ದಾಪುರದಲ್ಲಿ ಹಲಗಿ ಹಬ್ಬದ ಕರಪತ್ರ ಪೂಜೆ !
ಜಮಖಂಡಿ : ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇವತ್ತು ಬೆಳಗ್ಗೆ ಹಲಗಿ ಹಬ್ಬದ ಕರಪತ್ರಗಳನ್ನು ಪೂಜೆ ಮಾಡಲಾಯಿತು.
ಇದೇ ತಿಂಗಳು 13 ರಂದು ನಡೆಯುತ್ತಿರುವ ಬೃಹತ್ ಹಲಗಿ ಹಬ್ಬವನ್ನು ಸಿದ್ದಾಪುರದ ಚಾವಡಿ ಆವರಣದಲ್ಲಿ ಹಿಂದೂ ಜಾಗರಣಾ ವೇದಿಕೆ ಹಾಗೂ ಗ್ರಾಮದ ವಿವಿಧ ಸಂಘಟನೆಗಳು ಸೇರಿ ನಡೆಸುತ್ತಿದೆ.
ಪ್ರತಿ ಬಾರಿಗಿಂತ ಈ ಬಾರಿ ಬಹಳಷ್ಟು ಅಚ್ಚುಕಟ್ಟಾಗಿ ನೆರವೇರಲಿದೆ ಎಂದು ಯುವಕರು ಮತ್ತು ಸಂಘಟನೆಕಾರರು ತಿಳಿಸಿದ್ದಾರೆ.
ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಾಮದ ಶ್ರೀ ಈರಯ್ಯ ಹಿರೇಮಠ.ಶ್ರೀ ರಾಜು ಕಲಕಂಬ. ರಾಕೇಶ್ ಕ್ಯಾಶನೂರ್ಮಠ. ದಾನೇಶ್ ಕಲಕಂಬ. ರಾಕೇಶ್ ಪೂಜಾರಿ. ಚೇತನ್ ಶೇಡಬಾಳ್. ಸತೀಶ್ ಹಿರೇಮಠ. ಚೇತನ್ ನಿಂಗಸಾನಿ. ಕಿರಣ್ ಜಿರಗಾಳ್. ಶಂಕರ್.ಅಭಿಶೇಕ್. ಹಾಗೂ ಇನ್ನಿತರು ಇದ್ದರು.
ವರದಿ : ಸಂಪಾದಕೀಯ ಪರ್ವನ್ಯೂಸ್ ಜಮಖಂಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ