ನಮ್ಮಭಾರತ್ ಹೊಸ ಅಪ್ಲಿಕೇಶನ್ ಶೀಘ್ರದಲ್ಲೇ ಬಿಡುಗಡೆ !
ಜಮಖಂಡಿ : ನಮ್ಮಬಾರತ್ ಸಂಸ್ಥೆ ಈಗಾಗಲೇ ಹಲವಾರು ಸೇವೆಗಳನ್ನು ಒಂದೇ ಸುರಿನಡೆ ಅಂದರೆ ಒಂದೇ ಅಪ್ಲಿಕೇಶನ್ ಅಲ್ಲಿ ಗ್ರಾಹಕರಿಗೆ ಒದಗಿಸುತ್ತಿದೆ. ಬ್ಯಾಂಕಿನ ವ್ಯವಹಾರ. ಬಿಲ್ ಪೇಮೆಂಟ್ಸ್. ಹಣ ವರ್ಗಾವಣೆ. ಇನ್ನೂ ಅಧಿಕ ಸೇವೆಗಳನ್ನು ನೀಡುತ್ತಿದೆ. ಜೊತೆಗೆ ನಮ್ಮಭಾರತ ಕಂಪನಿಯ ಎಲ್ ಈ ಡಿ ಬಲ್ಬ್. ಮೊಬೈಲ್ ಚಾರ್ಜರ್. ಟಿವಿ ಸೇರಿದಂತೆ ಹಲವಾರು ಪ್ರೊಡಕ್ಟಗಳನ್ನು ಕೂಡ ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದಲ್ಲಿ ನೀಡಿ ಮೇಕ್ ಇನ್ ಇಂಡಿಯಾ ಗೆ ಮಾದರಿಯಾಗಿದೆ.
◆ ಹೊಸದಾಗಿ ಬರುವ ಅಪ್ಲಿಕೇಶನ್ ಅಲ್ಲಿ ಏನೆಲ್ಲ ಸಿಗಲಿದೆ ?
★ ಯಾವುದೇ ಬ್ಯಾಂಕಿನ ಹಣ ತೆಗೆಯುವದು
★ ಯಾವುದೇ ಬ್ಯಾಂಕಿಗೆ ಹಣ ತುಂಬುವುದು.
★ ಯಾವುದೇ ಬ್ಯಾಂಕಿನ ಹಣ ಪರೀಕ್ಷೆ
★ ಯಾವುದೇ ಬ್ಯಾಂಕಿಗೆ ಹಣ ವರ್ಗಾವಣೆ
★ ಮಿನಿ ATM ಸೌಲಭ್ಯ
★ ಮೊಬೈಲ್ ರೀಚಾರ್ಜ್
★ ಡಿ ಟಿ ಹೆಚ್ ರೀಚಾರ್ಜ್
★ ವಿದ್ಯುತ್ ಬಿಲ್ ಪಾವತಿ
★ ವಾಹನ ಇಂಶುರೆನ್ಸ್
★ ಲೈಫ್ ಇಂಶುರೆನ್ಸ್
★ ಬಸ್ ಬುಕಿಂಗ್
★ ಹೋಟಲ್ ಬುಕಿಂಗ್
★ ಬ್ಯಾಂಕಿನ ಖಾತೆ ತೆಗೆಯುವದು
★ ಮಿನಿ ಸ್ಟೇಟಮೆಂಟ
★ ರೇಷನ್ ಕಾರ್ಡ್ ಮುದ್ರಣ
★ ಗ್ಯಾಸ್ ಬುಕಿಂಗ್
★ ಆಧಾರ್ ಪೇ
★ ಲ್ಯಾನ್ಡ್ ಫೋನ್ ಬಿಲ್ ಪಾವತಿ
★ ಹೊಸ ವೋಟರ್ ಐಡಿ
★ ನ್ಯೂಸ್ ಪೋರ್ಟಲ್
ನಿಮ್ಮ ಹಳ್ಳಿಗಳಲ್ಲಿಯೂ ನಮ್ಮಭಾರತ ಸೇವಾ ಕೇಂದ್ರ ಸ್ಥಾಪನೆ ಮಾಡಿ ಅಧಿಕ ಹಣ ಗಳಿಸಿ. ಸಂಪರ್ಕಿಸಿ. 9980976449
ವರದಿ. ಪರ್ವ ನ್ಯೂಸ್ ಕನ್ನಡ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ