ಸಿದ್ದಾಪುರಿನಲ್ಲಿ ತುಂಬಿದ ಜನಸಾಗರದಲ್ಲಿ ಸೈನಿಕನಿಗೆ ನಿವೃತ್ತಿಯ ಹೆಮ್ಮೆಯ ಸನ್ಮಾನ!
ಜಮಖಂಡಿ: ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಂಜೆ 5 ಗಂಟೆಯಲ್ಲಿ
ಗ್ರಾಮದ ಬಸ್ ನಿಲ್ದಾಣದ ಅಗಸಿಯ ಆವರಣದಲ್ಲಿ ಊರಿನ ಯುವಕರು. ಗ್ರಾಮದ ಸಮಸ್ತ ಹಿರಿಯರ ಮಾತೆಯರ ಸಮ್ಮುಖದಲ್ಲಿ ನಿವೃತ್ತಿ ಹೊಂದಿದ ಊರಿನ ಮಂಜುನಾಥ್ ಕಲಕಂಬ ಎಂಬ ಸೈನಿಕನಿಗೆ ಪರಿವಾರದೊಂದಿಗೆ ಮತ್ತು ಗ್ರಾಮದ ಹಲವು ಸೈನಿಕರಿಗೆ ಸನ್ಮಾನಿಸಲಾಯಿತು. ಮತ್ತು ಸೈನಿಕರ ಮಹತ್ವ ಏನು ? ಅವರ ಕೆಲಸದ ಬಗ್ಗೆ ಗ್ರಾಮದ ಈರಯ್ಯ ಹಿರೇಮಠ್ ಸ್ವಾಮಿಗಳು ಮಾತನಾಡಿ ಭಾರತ ಮಾತೆಯ ಜಯಘೋಷ ಹಾಕಿದರು.
ವರದಿ : ಪರ್ವ ನ್ಯೂಸ್ ಕನ್ನಡ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ